ಮಂಗಳವಾರ, ನವೆಂಬರ್ 30, 2010
A fine balance
ಇತ್ತೀಚೆಗೆ ನನ್ನು ಓದಿದ ಒಂದು ಅದ್ಭುತ ಕೃತಿ "ಅ ಫೈನ್ ಬ್ಯಾಲೆನ್ಸ್ " , ಈ ಕೃತಿಯ ಲೇಖಕರು ರೋಮಿನ್ತೊನ್ ಮಿಸ್ತ್ರಿ , ೧೯೩೦ರಿಂದ ೧೯೭೫ರವರಗೆ ಭಾರತದಲ್ಲಿ ನಡೆಯುವ ಘಟನೆಗಳು ಹೇಗೆ ಸಾಮಾನ್ಯ ಪ್ರಜೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುಹುದರ ಸಂಪೂರ್ಣ ಚಿತ್ರಣ ಈ ಕೃತಿಯಲ್ಲಿದೆ . ಈ ಕೃತಿಯಲ್ಲಿ ಪ್ರೀತಿ,ದೌರ್ಜನ್ಯ,ಅಸಯಕತೆ,ಅನುಕಂಪ,ಜಾತಿಯತೆ, ಎಲ್ಲ ಗುಣಗಳು ಸಿಗುತ್ತವೆ. ಪ್ರತಿ ಪಾತ್ರಗಳಿಗೂ ತನದೆಯದ ವಿಶೇಷತೆ ಇದೆ ಮತ್ತು ಅದರ ಸನಿವೇಶಕ್ಕೆ ನ್ಯಾಯ ದೊರಕಿಸಿವೆ .
ಇಂತಿ ನಿಮ್ಮವ
ಧ್ರುವ
ಮಂಗಳವಾರ, ನವೆಂಬರ್ 23, 2010
ಪರಿಚಯ
ನಾನೊಬ ಪುಸ್ತಕ ಪ್ರೇಮಿ , ಪೂರ್ಣಚಂದ್ರ ತೇಜಸ್ವಿ, ಶಿವರಾಂ ಕಾರಂತ್ , ಭೈರಪ್ಪ , ನೇಮಿಚಂದ್ರ , ಇವರ ಪುಸ್ತಕ ಮತ್ತು ಚಿಂತನೆ ನನಗೆ ಅಚ್ಚುಮೆಚ್ಚು , ನಾನು ಈ ಬ್ಲಾಗ್ ಬರೆಯುತಿರುವ ಉದೇಶವೇ ನನ್ನ ಅನಿಸಿಕೆ,ಅಭಿಪ್ರಾಯಗಳನ್ನು ಹಂಚಿಕೊಳಲ್ಲು ,
ಇಂತಿ ನಿಮ್ಮ
ಧ್ರುವ
ಇಂತಿ ನಿಮ್ಮ
ಧ್ರುವ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
