ನಾನು ನೋಡಿದ ಚಲನಚಿತ್ರ ಏರ್ ಲಿಫ್ಟ್ ಬಗೆ ನನ್ನ ಅನಿಸಿಕೆ
೯೦ರ ದಶಕದಲ್ಲಿ ನಡೆದ ಕುವೈತ್ -ಇರಾಕ್ ಯುದ್ದದಿಂದ ನಿರಶ್ರಿತರದ ಭಾರತೀಯರ ಕಥೆಯನ್ನು ಆದರಿಸಿ ಮಾಡಿದ ಚಿತ್ರ , ನಾಯಕನ ಪತ್ರದಲ್ಲಿ ಅಕ್ಷಯಕುಮಾರ ಮನೋಜ್ಞವಾಗಿ ನಟಿಸಿದರೆ , ನಿಮ್ರತ್ ಕೌರ್ ಅವರು ಕೂಡ ಪಾತ್ರಕೆ ನ್ಯಾಯ ಒದಗಿಸಿದರೆ .
೧ ಯುದ್ದ ಸಮಯದ ಕೌರ್ಯ, ಬಾಲ ಸೈನಿಕರ ಬಳಕೆ ವಿಷಯವನ್ನು ಸೂಕ್ಷ್ಮವಾಗಿ ಚಿತ್ರಿಸಲಾಗಿದೆ .
೨ ಭಾರತ ಸರಕಾರದ ಮತ್ತು ವಿದೇಶಾಂಗ ಸಚಿವಾಲಯದ ಕಾರ್ಯವೈಕರಿಯನ್ನು ಯಥವತು ಚಿತ್ರಿಸಲಾಗಿದೆ .
೩ ಪ್ರಕಾಶ್ ಬೆಳವಾಡಿ ಅವರ ಪಾತ್ರ ಒಬ್ಬ ಸಾಮನ್ಯ ನಾಗರಿಕನ ರೂಪಕವಾಗಿ ನಿಲ್ಲುತಾರೆ .
೪ ಕೊಹ್ಲಿಯವರ ಪಾತ್ರ ಒಬ್ಬ ಅನ್ಥಕರಣ ಇರುವ ಅದಿಕಾರಿ ಹೇಗೆ ತನ್ನ ವ್ಯಾಪ್ತಿಯನ್ನು ಮೀರಿ ಸಹಾಯ ಮಾಡಬಲ್ಲರು ಎಂಬ ಸತ್ಯವನ್ನು ತೋರುತ್ತದೆ .
೫ ಯುದ್ಧ ಗೋಷಿತ ಪ್ರದೇಶದಲ್ಲಿ ಹೇಗೆ ಜನ ಜಾತಿ ಮತ ಮೀರಿ ದೇಶದ ಪ್ರಜೆಯಾಗಿ ಒಂದಗುತಾರೆ ಎಂದು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ .
ನಿರ್ದೇಶಕ ರಾಜ ಮೆನನ್ ಅವರು ಒಂದು ಒಳ್ಳೆ ಚಿತ್ರ ಕೊಡುವುದರಲ್ಲಿ ಯಶಸ್ವಿಯಾಗಿದರೆ
ಒಟ್ಟಿನಲ್ಲಿ ಮನೆ ಮಂದಿಯಲ್ಲ ಕೂತು ನೋಡಬಹುದಾದ ಒಂದು ಒಳ್ಳೆಯ ಚಲನಚಿತ್ರ