ಕಳೆದ ವಾರ ಓದಿ ಮುಗಿಸಿದ ಒಂದು ಅದ್ಬುತವಾದ ಪುಸ್ತಕದ ಕುರಿತು ಒಂದೆರಡು ಮಾತು .ತೇಜಸ್ವಿ ಕನ್ನಡದ ಪ್ರಮುಖ ಚಿಂತಕ ಮತ್ತು ಬರಹಗಾರ ಎಂಬುದು ಅವರ ಕೃತಿಗಳನ್ನು ಓದಿದ ಎಲ್ಲರಿಗು ಗೊತ್ತು , ಆದರೆ ಅವರ ವ್ಯಕ್ತಿತ್ವದ ಪರಿಚಯ ಕೇವಲ ಬರಹದ ಮುಕೆನ ಆಗಿತು . ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರ "ನನ್ನ ತೇಜಸ್ವಿ" ಕೃತಿ ನಮಗೆ ಪೂರ್ಣಚಂದ್ರ ತೇಜಸ್ವಿ ಅವರ ಸಂಪೂರ್ಣ ಚಿತ್ರಣವನ್ನು ಕೊಡುತದೇ , ಅಲ್ಲದೆ ಕುವೆಂಪು ಅವರ ಕುರಿತು ಅರಿಹು ಮೂಡಿಸುತದೇ , ತೇಜಸ್ವಿ ಅವರ ಕಾಡಿನ ಪ್ರೇಮ ,ಕೃಷಿಯ ಆಸಕ್ತಿ , ಬೇಟೆ,ಪತ್ರಗಳು,ಚಳುವಳಿಗಳು,ತುಂಬ ಖುಷಿ ಕೊಡುತ್ಹವೇ, ಪುಸ್ತಕದ ಕೊನೆ ತಲುಪಿದಾಗ ಕನ್ನಡದ ಜನ ಮತ್ತು ಜಗತ್ತು ಒಂದು ಅನನ್ಯ ರತ್ನವನ್ನು ಕಳೆದು ಕೊಂಡಿತಲ್ಲ ಎಂಬ ಬೇಸರದೊಂದಿಗೆ ಕಣ್ಣೀನನ್ಚಿನಲ್ಲಿ ನೀರು ತುಂಬುತದೇ
ನಿಮ್ಮವ
ಧ್ರುವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ