ಈ ಪುಸ್ತಕದಲ್ಲಿ ಬರುವ ಒಂದೊಂದು ಕಥೆಯು ತನ್ನದೇ ಅದ ವೈಶಿಷ್ಟ್ಯವನ್ನು ಹೊಂದಿದೆ , ಪ್ರತಿ ಕಥೆಯಲ್ಲೂ ಹೆಣ್ಣೇ ಮುಖ್ಯ ಪಾತ್ರದಾರಿ (ಮೋಕ್ಷ ಮತ್ತು ನಾವಲ್ಲ ಕಥೆಯನ್ನು ಹೊರತುಪಡಿಸಿ) , ತಮ್ಮ ಮೊನಚಾದ ಮಾತುಗಳಿಂದ ನಾಟಕ ಮತ್ತು ಧಾರಾವಾಹಿಗಳಲ್ಲಿ ಖ್ಯಾತಿ ಹೊಂದಿದ ಸೇತುರಾಂ ರವರು , ಅದೇ ಪ್ರಯೋಗವನು ಕಥೆಗಳಲ್ಲೂ ಮುಂದುವರಿಸಿದರೆ .
ಒಂದೇ ಓದಿಗೆ ಮುಗಿಯಬಹುದಾದ ಈ ಕಥಾ ಸಂಕಲನವು , ಪ್ರತಿ ಕಥೆಯಲ್ಲೂ ಒಂದು ಪಾತ್ರ ನಿಮ್ಮನು ಕಾಡುತ್ತದೆ , ಅದು ಮೌನಿಯಾ ಮಂದಾಕಿನಿ ಇರಬಹುದು , ಕಾತ್ಯಾಯಿನಿ ಕಥೆಯಾ ಕಾತ್ಯಾಯಿನಿ ಇರಬಹುದು , ಸ್ಮಾರಕದ ತಾಯಿ ಮತ್ತು ಮಗಳ ಪಾತ್ರ ಇರಬಹುದು .
ಕಥೆಗಳು ವ್ಯವಹಾರಿಕೆ ನೆಲೆಗಟ್ಟಿನಲ್ಲಿ , ವಾಸ್ತವಕೆ ಹತ್ತಿರವಾಗಿ ನಮ್ಮನು ಕಾಡುತ್ತವೆ , ಸಾಮಾನ್ಯ ರೀತಿಯ ಕಥೆಗಳನ್ನು ಓದಿ , ವಿಭಿನ್ನತೆ ಹುಡುಕುವ ಓದುಗರಿಗೆ ಒಂದು ಒಳ್ಳೆಯ ಪುಸ್ತಕ ಎಂದು ಹೇಳಬಲ್ಲೆ .
ಹೊಸ ಓದುಗರಿಗೆ ಈ ಪುಸ್ತಕ ಮತ್ತು ಅದರ ಲೇಖಕ ಭಿನ್ನವಾಗಿ ಕಂಡರೂ , ಮಂಥನ , ದಿಬ್ಬಣ , ಅನಾವರಣ ಧಾರಾವಾಹಿಗಳನ್ನು ಮತ್ತು ಅತೀತ , ಗತಿ , ನಿಮಿತ್ತ ನಾಟಕಗಳನ್ನು ನೋಡಿದ ಮಂದಿಗೆ ಈ ಪುಸ್ತಕದ ಬರವಣಿಗೆ ಹೊಸದಲ್ಲ.
ಸೇತುರಾಂರವರು ಇನ್ನು ಹೆಚ್ಚು ನಾಟಕ , ಕಥೆ ಬರೆಯಲಿ ಮತ್ತು ನಿರ್ದೇಶಿಸಲಿ ಎಂದು ಹಾರೈಸುವ ಅವರ ಅಭಿಮಾನಿ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ